Welcome to Ballari DCC bank

ಪೀ ಠಿ ಕೆ :

ರಾಜ್ಯದ ಸಂಪನ್ಮೂಲಗಳನ್ನು ಹೆಚ್ಚಿಸಿ ಜನ ಸಾಮಾನ್ಯರಲ್ಲಿ ಜೀವನದ ಅವಶ್ಯಕತೆಗಾಗಿ ಸ್ಪಂದಿಸುವಲ್ಲಿ ರಾಜ್ಯದ ಸಹಕಾರ ಬ್ಯಾಂಕಗುಳ ಪಾತ್ರವು ದೊಡ್ಡದು ಮತ್ತು ಅಮೂಲ್ಯ ಹೊಣೆಗಾರಿಕೆಯಿಂದ ಕೂಡಿರುತ್ತದೆ. ಆದರಲ್ಲೂ ನಮ್ಮ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತುಂಬಾ ಜನಸಾಮಾನ್ಯರಲ್ಲಿ ಸಹಕಾರ ಪ್ರವೃತ್ತಿ ಭಾವನೆಯನ್ನು ಔಚಿತ್ಯಾ ಪೂರ್ಣವಾಗಿ ಸಮಾಜದ ಎಲ್ಲಾ ರಂಗಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಒಂದು ಹಣಕಾಸಿನ ಸಂಸ್ಥೆಯಾಗಿದೆ.

ಸ್ಥಾಪನೆ :

ಈ ನಮ್ಮ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ದಿನಾಂಕ 12.12.1920 ರಂದು ಸ್ಥಾಪನೆಗೊಂಡಿದ್ದು, ಇದರ ಪವರ್ತಕರು ಸನ್ಮಾನ್ಯ ದಿವಂಗತ ಶ್ರೀ ಅಸುಂಡಿ ಭೀಮರಾವ ಇವರು ಪ್ರಪ್ರಥಮ ಸಂಸ್ಥಾಪಕ ಅಧ್ಯಕ್ಷರಾಗಿ ದಿನಾಂಕ 22.12.1920 ರಿಂದ 07.11.1925ರ ವರೆಗೆ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು.

ಪ್ರಮುಖ ಉದ್ದೇಶಗಳು :

ನಮ್ಮ ಬ್ಯಾಂಕ್ ಹೊಸಪೇಟೆ ಮತ್ತು ಕೊಪ್ಪಳ ಮಧ್ಯದಲ್ಲಿ ತುಂಗಭದ್ರಾ ಜಲಾಶಯ ಇರುವುದರಿಂದ ಸಮಸ್ತ ಬಳ್ಳಾರಿ ಜಿಲ್ಲೆಯ ಸಾರ್ವಜನಿಕರಿಗೆ ಆತ್ಮದ ಜೀವಾಳವಾಗಿದೆ. ಇದು ಈ ಮೊದಲು ಮದ್ರಾಸ್ ಸಹಕಾರ ಸಂಘಗಳ ಕಾಯ್ದೆ 1912ರಡಿಯಲ್ಲಿ ಸಹಕಾರ ಸಂಘ ಎಂದು ನೋಂದಾಯಿಸಲಾಗಿದ್ದು, ನಂತರದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರಡಿಯಲ್ಲಿ ಮುಂದುವರಿಸಲಾಗಿದೆ.

 

 

Chairman's Message


²æà . ಆನಂದ್ ಸಿಂಗ್

It gives me great pleasure to extend greetings to you from Bellary District Central Co-operative Bank Ltd.

Bellary is an important district of Karnataka having historical significance and is blessed with agriculture

Read More

Loans & Advances

 
  • Crop Loan

  • Housing Loan

  • Gold Loan

News and Events

  • ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಹೊಸಪೇಟೆ ಹಾಗೂ ನಬಾರ್ಡ್ ಪ್ರಾಂತೀಯ ಕಛೇರಿ ಬೆಂಗಳೂರು ಇವರ ಸಹಯೋಗದೊಂದಿಗೆ ಆರ್ಥಿಕ ಸಾಕ್ಷರತಾ ತರಬೇತಿ ಕಾರ್ಯಗಾರ

  • On date 09.02.2021 Shri. Anand Singh ,Minister of Infrastructure development, Minister of Haj and Wakf Department. Government  of Karnataka ,MLA Vijayanagara consituency  .has been elected as president of Bellary DCC Bank ltd.,

Read More

Deposits

  • Reccuring Deposit

  • Fixed Deposit

  • Pigmy Deposites

Photo Gallery