
ಪೀ ಠಿ ಕೆ :
ರಾಜ್ಯದ ಸಂಪನ್ಮೂಲಗಳನ್ನು ಹೆಚ್ಚಿಸಿ ಜನ ಸಾಮಾನ್ಯರಲ್ಲಿ ಜೀವನದ ಅವಶ್ಯಕತೆಗಾಗಿ ಸ್ಪಂದಿಸುವಲ್ಲಿ ರಾಜ್ಯದ ಸಹಕಾರ ಬ್ಯಾಂಕಗುಳ ಪಾತ್ರವು ದೊಡ್ಡದು ಮತ್ತು ಅಮೂಲ್ಯ ಹೊಣೆಗಾರಿಕೆಯಿಂದ ಕೂಡಿರುತ್ತದೆ. ಆದರಲ್ಲೂ ನಮ್ಮ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತುಂಬಾ ಜನಸಾಮಾನ್ಯರಲ್ಲಿ ಸಹಕಾರ ಪ್ರವೃತ್ತಿ ಭಾವನೆಯನ್ನು ಔಚಿತ್ಯಾ ಪೂರ್ಣವಾಗಿ ಸಮಾಜದ ಎಲ್ಲಾ ರಂಗಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಒಂದು ಹಣಕಾಸಿನ ಸಂಸ್ಥೆಯಾಗಿದೆ.
ಸ್ಥಾಪನೆ :
ಈ ನಮ್ಮ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ದಿನಾಂಕ 12.12.1920 ರಂದು ಸ್ಥಾಪನೆಗೊಂಡಿದ್ದು, ಇದರ ಪವರ್ತಕರು ಸನ್ಮಾನ್ಯ ದಿವಂಗತ ಶ್ರೀ ಅಸುಂಡಿ ಭೀಮರಾವ ಇವರು ಪ್ರಪ್ರಥಮ ಸಂಸ್ಥಾಪಕ ಅಧ್ಯಕ್ಷರಾಗಿ ದಿನಾಂಕ 22.12.1920 ರಿಂದ 07.11.1925ರ ವರೆಗೆ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು.
DICGC logo and QR code
 
						 Crop Loan
                  Housing Loan
                              Gold Loan
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಹೊಸಪೇಟೆ ಹಾಗೂ ನಬಾರ್ಡ್ ಪ್ರಾಂತೀಯ ಕಛೇರಿ ಬೆಂಗಳೂರು ಇವರ ಸಹಯೋಗದೊಂದಿಗೆ ಆರ್ಥಿಕ ಸಾಕ್ಷರತಾ ತರಬೇತಿ ಕಾರ್ಯಗಾರ
                              Reccuring Deposit
                              Fixed Deposit
              Pigmy Deposites


