ಬ್ಯಾಂಕಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ಅವಧಿ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ದಿನಾಂಕ 01.10.2024 ರಿಂದ ಪರಿಷ್ಕೃತಗೊಳಿಸಿ ಜಾರಿಗೆ ತರಲಾಗಿದೆ.
ಕ್ರ ಸಂ  | 
               ಠೇವಣಿಗಳು  | 
               ಈಗಿನ ಬಡ್ಡಿ ದರಗಳು  | 
               ದಿನಾಂಕ 01.10.2024 ರಿಂದ ಜಾರಿಗೆ ತರಬಹುದಾದ ಬಡ್ಡಿ ದರ  | 
             
(05.05.2023)  | 
               (01.10.2024)  | 
             ||
1  | 
               ಉಳಿತಾಯ ಖಾತೆ :  | 
               3  | 
               3  | 
             
2  | 
               ಅವಧಿ ಠೇವಣಿಗಳು :  | 
               
  | 
               
  | 
             
1) 15 ದಿನಗಳಿಂದ 45 ದಿನಗಳವರೆಗೆ  | 
               4.25  | 
               4.25  | 
             |
2) 46 ದಿನಗಳಿಂದ 90 ದಿನಗಳವರೆಗೆ  | 
               5.40  | 
               5.40  | 
             |
3) 91 ದಿನಗಳಿಂದ 180 ದಿನಗಳವರೆಗೆ  | 
               5.60  | 
               5.60  | 
             |
4) 181 ದಿನಗಳಿಂದ 364 ದಿನಗಳವರೆಗೆ  | 
               6.80  | 
               6.80  | 
             |
5) 1 ವರ್ಷಕ್ಕೆ (365 ದಿನಗಳು)  | 
               7.20  | 
               7.20  | 
             |
6) 1 ವರ್ಷ ಮೇಲ್ಪಟ್ಟು ಮತ್ತು 2 ವರ್ಷಗಳ ಒಳಗೆ  | 
               7.40  | 
               7.40  | 
             |
8) 2 ವರ್ಷ ದಿಂದ 3 ವರ್ಷಗಳ ಒಳಗೆ  | 
               7.50  | 
               7.50  | 
             |
9) 3 ವರ್ಷ ದಿಂದ 5 ವರ್ಷಗಳ ಒಳಗೆ  | 
               7.60  | 
               7.60  | 
             |
9) 5 ವರ್ಷ ದಿಂದ 10 ವರ್ಷಗಳ ವರೆಗೆ  | 
               7.60  | 
               7.70  | 
             |
3  | 
               ರೂ 25.00 ಲಕ್ಷ ಮೇಲ್ಪಟ್ಟು ರೂ 100.00 ಲಕ್ಷಗಳವರೆಗೆ ವೈಯಕ್ತಿಕ/ಸಂಘ ಸಂಸ್ಥೆ ಠೇವಣಿಗಳಿಗೆ  | 
             ||
1 ವರ್ಷ ದಿಂದ 2 ವರ್ಷಗಳ ವರೆಗೆ  | 
               7.70  | 
               7.70  | 
             |
2 ವರ್ಷ ಮೇಲ್ಪಟ್ಟು  | 
               7.90  | 
               7.90  | 
             |
ರೂ 100.00 ಲಕ್ಷ ಮೇಲ್ಪಟ್ಟು ವೈಯಕ್ತಿಕ/ಸಂಘ ಸಂಸ್ಥೆ ಠೇವಣಿಗಳಿಗೆ  | 
             |||
4  | 
               1 ವರ್ಷ ದಿಂದ 2 ವರ್ಷಗಳ ವರೆಗೆ  | 
               7.75  | 
               7.75  | 
             
  | 
               2 ವರ್ಷ ಮೇಲ್ಪಟ್ಟು  | 
               7.95  | 
               7.95  | 
             
5  | 
               55 ತಿಂಗಳುಗಳ ವಶೇಷ ಠೇವಣಿ(ಸಾಮಾನ್ಯ ದರ)  | 
               9.00  | 
               9.00  | 
             
ಬ್ಯಾಂಕಿನ ವಿವಿಧ ಸಾಲಗಳ ಮೇಲಿನ ಬಡ್ಡಿದರಗಳು  | 
              ||
ಕ್ರಮ ಸಂಖ್ಯೆ  | 
                ಸಾಲದ ವಿವರ  | 
                ಬಡ್ಡಿ ಧರ  | 
              
1  | 
                ಅಲ್ಪಾವಧಿ ಬೆಳೆ ಸಾಲ ರೈತರಿಗೆ 3.00 ಲಕ್ಷಗಳ ವರೆಗೆ  | 
                0.00  | 
              
ಅಲ್ಪಾವಧಿ ಬೆಳೆ ಸಾಲ ರೈತರಿಗೆ 3.00 ಲಕ್ಷಗಳ ಮೇಲ್ಪಟ್ಟು  | 
                13.50  | 
              |
ಅಲ್ಪಾವಧಿ ಸಾಲ ಪಶುಸಂಗೋಪನೆ ಮತ್ತು ಮೀನುಗಾರರಿಗೆ ರೂ.2.00 ಲಕ್ಷದವರೆಗೆ  | 
                0.00  | 
              |
2  | 
                ಮಧ್ಯಮಾವಧಿ ಕೃಷಿ ಸಾಲ ರೂ.10.00 ಲಕ್ಷಗಳ ವರೆಗೆ  | 
                3.00  | 
              
ಮಧ್ಯಮಾವಧಿ ಕೃಷಿ ಸಾಲ ರೂ.10.00 ಲಕ್ಷ ಮೇಲ್ಪಟ್ಟು  | 
                13.00  | 
              |
3  | 
                ಬಿ.ಡಿ.ಪಿ.ಯೋಜನೆ ಅಡಿಯಲ್ಲಿ ಪ್ರಾ.ಕೃ.ಪ.ಸ.ಸಂಘಗಳಿಗೆ ನಗದು ಪತ್ತು ಸಾಲ ರೂ.3.00 ಲಕ್ಷಗಳವರೆಗೆ  | 
                11.00  | 
              
ಬಿ.ಡಿ.ಪಿ.ಯೋಜನೆ ಅಡಿಯಲ್ಲಿ ಪ್ರಾ.ಕೃ.ಪ.ಸ.ಸಂಘಗಳಿಗೆ ನಗದು ಪತ್ತು ಸಾಲ ರೂ.3.00 ಲಕ್ಷ ಮೇಲ್ಪಟ್ಟು  | 
                13.00  | 
              |
4  | 
                ಸಹಕಾರ ಸಂಘಗಳಿಗೆ ನಗದು ಪತ್ತು ಸಾಲ(ರೂ.3.00 ಲಕ್ಷ ಮೇಲ್ಪಟ್ಟು ಸಾಮಾನ್ಯ ಬಡ್ಡಿ )  | 
                13.00  | 
              
5  | 
                ಕನ್ಸೋರ್ಟಿಯಮ್ ಯೋಜನೆಯಡಿಯಲ್ಲಿ ಸಕ್ಕರೆ ಕಾರ್ಖಾನೆಗೆ ನೀಡುವ ನಗದು ಪತ್ತು ಸಾಲ  | 
                14.00  | 
              
6  | 
                ಸ್ವಸಹಾಯ ಗುಂಪುಗಳಿಗೆ ಶಾಖೆಗಳ ದ್ವಾರ (ಬಿ.ಪಿ.ಎಲ್ ಗುಂಪುಗಳಿಗೆ ಶೂನ್ಯ-೦/ಸಾಮಾನ್ಯ ವರ್ಗಕ್ಕೆ  | 
                11.00  | 
              
ಸ್ವಸಹಾಯ ಗುಂಪುಗಳಿಗೆ ಪ್ರಾ.ಕೃ.ಪ.ಸ.ಸಂಘಗಳ ದ್ವಾರ (ಬಿ.ಪಿ.ಎಲ್ ಗುಂಪುಗಳಿಗೆ ಶೂನ್ಯ-೦/ಸಾಮಾನ್ಯ ವರ್ಗಕ್ಕೆ  | 
                12.00  | 
              |
7  | 
                ಜಂಟಿ ಭಾದ್ಯತಾ ಗುಂಪುಗಳಿಗೆ ಸಾಲ  | 
                13.00  | 
              
ಜಂಟಿ ಭಾದ್ಯತಾ ಗುಂಪುಗಳಿಗೆ ಪ್ರಾ.ಕೃ.ಪ.ಸ.ಸಂಘಗಳಿಗೆ ಸಾಲ  | 
                11.00  | 
              |
8  | 
                ಗ್ರಾಮೀಣ ಗೋದಾಮು ಸಾಲ: ಸಹಕಾರ ಸಂಘಗಳು ಸ್ವಂತ ಉಪಯೋಗಕ್ಕಾಗಿ ಕಟ್ಟಿಸುವ ಉಗ್ರಾಣಗಳಿಗೆ ಬ್ಯಾಂಕ್ ನಿಂದ  | 
                11.50  | 
              
8ii  | 
                ಗ್ರಾಮೀಣ ಗೋದಾಮು ಸಾಲ: ಸಹಕಾರ ಸಂಘಗಳು ಸ್ವಂತ ಉಪಯೋಗಕ್ಕಾಗಿ ಕಟ್ಟಿಸುವ ಉಗ್ರಾಣಗಳಿಗೆ ನರ್ಬಾಡ್ ನಿಂದ  | 
                4.00  | 
              
9  | 
                ಇತರೆ ವ್ಯವಸಾಯೇತರ ಸಾಲಗಳು:  | 
              |
  | 
                ಅ) ವೈಯಕ್ತಿಕ ನಗದು ಪತ್ತು ಸಾಲ  | 
                13.00  | 
              
ಆ) ವೇತನಾಧರಿತ ಸಾಲ ಶಾಖೆಯ ದ್ವಾರ ವೇತನ ಪಡೆಯುವವರಿಗೆ  | 
                11.00  | 
              |
ಇ) ವೇತನಾಧರಿತ ಸಾಲ ಶಾಖೆಯ ದ್ವಾರ ವೇತನ ಪಡೆಯದೆ ಇರುವವರಿಗೆ  | 
                13.00  | 
              |
ಈ)ವಾಹನ ಸಾಲ (ದ್ವಿ ಚಕ್ರ,ಆಟೋ,ಕಾರು,ಜೀಪು,ಲಾರಿ,ಮಿನಿ ಬಸ್ಸು,ಮತ್ತು ಜೆ.ಸಿ.ಬಿ)  | 
                12.00  | 
              |
ಉ) ಗೃಹ ಸಾಲ,ನಿವೇಶನ,ಗೃಹ ಖರೀದಿ,ಗೃಹ ವಿಸ್ತರಣೆ,ಗೃಹ ನಿರ್ಮಾಣ ಮತ್ತು ಇತರೆ ಬ್ಯಾಂಕಿನಲ್ಲಿ ಪಡೆದ ಗೃಹ ಸಾಲವನ್ನು ಟೇಕ್ ಒವರ್ ಮಾಡಲು  | 
                10.00  | 
              |
ಊ) ಬಂಗಾರದ ಆಭರಣದ ಅಡವಿನ ಮೇಲೆ ಸಾಲ (5ಲಕ್ಷಗಳು ಮೇಲ್ಪಟ್ಟು)  | 
                9.00  | 
              |
ಋ) ರಾಷ್ಟ್ರೀಯ ಉಳಿತಾಯದ ಪ್ರಮಾಣ ಪತ್ರದ ಅಡವಿನ ಮೇಲೆ ಸಾಲ  | 
                12.00  | 
              |
ಯೂ) ಪಿಗ್ಮಿ ಠೇವಣಿ ಮೇಲೆ ಸಾಲ (ಹಾಲಿ ಇರುವ ಠೇವಣಿಗೆ ಶೇ. 75 ರಷ್ಟು)  | 
                12.00  | 
              |
ಎ) ಪಿಗ್ಮಿ ಠೇವಣಿ ಆಧಾರದ ಮೇಲೆ ರೂ. 50,000/- ಸಾಲ  | 
                13.00  | 
              |
ಏ) ಮಾರ್ಟ್‍ಗೇಜ್ / ಸ್ಥಿರಾಸ್ಥಿ ಅಡಮಾನ ಸಾಲ  | 
                13.00  | 
              |
ಐ) ವೃತ್ತಿದಾರರಿಗೆ (Professional) ಸಾಲ  | 
                13.00  | 
              |
10  | 
                ಆ) ಪಿ.ಎಂ. ಸ್ವನಿಧಿ (ಪ್ರಧಾನ ಮಂತ್ರಿ - ಆತ್ಮನಿರ್ಬರ್ ನಿಧಿ ಯೋಜನೆ - ಬೀದಿ ವ್ಯಾಪಾರಿಗಳ ಸಾಲ )  | 
                12.00  |